Kew Gardens
ನಾಮವಾಚಕ
(ಬಹುವಚನದಲ್ಲಿ ಮಾತ್ರ)

ಕ್ಯೂ ಗಾರ್ಡನ್ಸ್‍; ಕ್ಯೂ – ಉದ್ಯಾನ, ತೋಟ; ಲಂಡನ್ನಿನ ಕ್ಯೂ ಎಂಬಲ್ಲಿರುವ, ಸುಪ್ರಸಿದ್ಧವಾದ ಸಸ್ಯ ವೈಜ್ಞಾನಿಕ ಉದ್ಯಾನ.